+91 96323 48888

NSS ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸಂಕೇತ್ ಪೂವಯ್ಯ.
ವಿರಾಜಪೇಟೆಯಲ್ಲಿ ನಡೆದ nss ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗು ಸಮಾಜ ಸೇವಕ ಸಂಕೇತ್ ಪೂವಯ್ಯ, ದೇಶದಲ್ಲಿನ ಹಲವು ಸಮಸ್ಯೆಗಳನ್ನು ಹೋಗಲಾಡಿಸಲು ಮನುಷ್ಯನಿಗೆ ಆತನ ವಿದ್ಯಾರ್ಥಿ ಜೀವನದಲ್ಲಿ ನೈತಿಕ ಬದುಕು ಹಾಗು ದೇಶ ಸೇವೆ ಸಮಾಜ ಸೇವೆಯಲ್ಲಿ ಯುವ ಪೀಳಿಗೆಯ ಪಾತ್ರ ಏನು ಎಂಬುವುದನ್ನು ಇಂದು ರಾಷ್ಟ್ರೀಯ ಸೇವಾ ಯೋಜನೆ ಕಲಿಸಿಕೊಡುತ್ತಿದೆ, ಶಿಸ್ತು ಬದ್ದ ಜೀವನದಲ್ಲಿ ನಾವು ಏನು ಬೇಕಾದರೂ ಸಾದಿಸವಲ್ಲೆವೂ ಶಿಸ್ತು ಇದ್ದರೆ ಸಾಕು ಮಿಕ್ಕೆಲ್ಲ ಯೋಗ್ಯತೆಯೂ ತಾನಾಗಿಯೇ ಬರುವುದು ಎಂದ ಸಂಕೇತ್ ಪೂವಯ್ಯ ಯುವ ಶಕ್ತಿಯೇ ಈ ರಾಷ್ಟ್ರದ ಶಕ್ತಿ ಎಂಬ ಸ್ವಾಮಿ ವಿವೇಕಾನಂದರ ವಾಕ್ಯಗಳನ್ನು ಸತ್ಯವನ್ನಾಗಿಸುತ್ತಿರುವ ಎಲ್ಲ ಭವಿಷ್ಯದ ಭಾರತಾಂಬೆಯ ನನ್ನ ಅಭಿನಂದನೆಗಳು ಎಂದು ಯುವ ಶಕ್ತಿಯನ್ನು ಕೊಂಡಾಡಿದರು.16640838_1307009669365384_5354870025956239823_n